Tuesday, April 20, 2010

ಇಣುಕು ನೋಟ

ಬ್ಲಾಗ್ ಲೋಕದೊಳಗೊಂದು ಇಣುಕು ನೋಟ....

ಗೆಳೆಯ ಸಿರಾಜ್ ಸಿಕ್ಕ ಕಾರಣಕ್ಕಾಗಿಯೇ ಇಂದು ನಾನೂ ಈ ಬ್ಲಾಗ್ ಎಂಬ ಮಾಯಾಲೋಕಕ್ಕೆ ಕಾಲಿಡಲು ಸಾಧ್ಯವಾಯಿತು. ಇಲ್ಲಿಯ ಕಿನ್ನರ ಕಿಂಪುರುಷರು ಯಾರು ಯಾರು ಜೊತೆಯಾಗುವರೋ ಏನೇನು ಸುದ್ದಿ ಹೊತ್ತು ತರುವರೋ ಕಾದುನೋಡಬೇಕಷ್ಟೇ.....

1 comment:

  1. ಮಾಯಾಲೋಕಕ್ಕೆ ಸುಸ್ವಾಗತ

    ReplyDelete